ನಮ್ಮ ಮೇಲೆ ಹಾಗು ನಮ್ಮ ಅಂತಃಪ್ರಜ್ಞೆಯನ್ನು ನಂಬುವುದರಿಂದಲೇ ನಮ್ಮ ಯಶಸ್ಸು. ಈ ಪೋರ್ಟಲ್ ನಲ್ಲಿ ನಾನು ವೈಯಕ್ತಿಕ ಹಣಕಾಸು, ತೆರಿಗೆ ಉಳಿತಾಯ / ಹೂಡಿಕೆಯ ಕಲ್ಪನೆಗಳನ್ನು ವಿಡಿಯೋ ಮೂಲಕ ನಿಮ್ಮ ಜೊತೆ ಶೇರ್ ಮಾಡುತ್ತೇನೆ.
ನನ್ನ ಸ್ನೇಹಿತರಿಗೆ ಹಲವು ಬಾರಿ ಇನ್ಕಮ್ ಟ್ಯಾಕ್ಸ್, ಮ್ಯೂಚುಯಲ್ ಫಂಡ್, ಕ್ರೆಡಿಟ್ ಕಾರ್ಡ್, ಷೇರು ಮಾರುಕಟ್ಟೆ, ಹಾಗು ಇತರೆ ಹಣಕಾಸು ವಿಷಯದ ಬಗ್ಗೆ ಸಹಾಯ ಮಾಡುವಾಗ ನನ್ನ ಮನಸಿಗೆ ಹೊಳೆದ ಪ್ರಶ್ನೆ " ಇನ್ನು ಎಷ್ಟು ಜನರಿಗೆ ಹಣಕಾಸು ವಿಷಯದ ಬಗ್ಗೆ ಸಹಾಯ ಬೇಕಾಗಬಹುದು?" ಅಂದೇ ನನ್ನ ಯೋಚೆನೆ ಯೂಟ್ಯೂಬ್ ಕಡೆ ವಾಲಿತು, ಅಂದು ಹುಟ್ಟಿದ್ದೇ ಈ ಕ್ಯಾಶ್ ಚಾಂಟ್. ನಿಮಗೆ ಮೇಲೆ ಕೊಟ್ಟ ವಿಷಯಗಳ ಬಗ್ಗೆ ಏನೇ ಪ್ರಶ್ನೆ ಇದ್ದರು ನಾನು ಬಗೆಹರಿಸಲು ಪ್ರಯತ್ನಿಸುತೇನೆ. ಕ್ಯಾಶ್ . ಚಾಂಟ್ ನಲ್ಲಿ ಪಾರದರ್ಶಕ ಲೇಖನಗಳು ಮತ್ತು ಆಲೋಚನೆಗಳನ್ನು ನಿರೀಕ್ಷಿಸಬಹುದು.
Believing yourself and your intuition will lead to success. I would share my knowledge with regards to Finance, Tax, Investment through video.
While helping my friends with their Income Tax, Mutual Funds, Credit Cards, Share Market ideas, I was questioning myself "How many people would be in need of financial assistance", that is when the birth of CashChant took place. I decided to share my knowledge via YouTube channel.
You can contact me for assistance with regards to the above topics and I would be happy to assist you.
As you travel in my portal, you would find many useful resources for starting your first online business.
My Vision :
To share my knowledge with wide -audience in Kannada